🌹🌹🌹🌹🌹🌹🌹 💐ಪ್ರಶಂಸನಾ ನುಡಿ 💐 🌷🌷🌷🌷🌷🌷🌷 ಉತ್ತಮ ಬರಹಗಳ ರಚಿಸುವ ಕುಶಲತೆ, ಅರ್ಥ ಪೂರ್ಣವಾದವಾಕ್ಯಪ್ರಯೋಗ ಪರಿಣಿತೆ, ಶುದ್ಧ ಶಬ್ಧಗಳ ಸುಜ್ಞಾತೆ, ಸುಂದರ ಕಾವ್ಯೋತ್ಪಾದನಾ ತಜ್ಞತೆ, ಇವೇ ಸಾಹಿತ್ಯದ ಪ್ರಮುಖ ಆವಶ್ಯಕತೆ ಇವೆಲ್ಲದರ ಮಿಳಿತವು ತುಳುನಾಡಿನ ಮಗಳಲ್ಲಿ ಮೇಳೈಸಿದೆ. ಸಾಹಿತ್ಯಾಸಕ್ತಿಯನ್ನು ವರ್ಧಿಸುವಂತಹ ಲೇಖನಗಳು ಸೊಗಸಾಗಿ ಮೂಡುತಿದೆ. ಯುವರ್ಕೋಟಿನ ಸೊಬಗು ನಿಮ್ಮಿಂದ ಇನ್ನಷ್ಟು ಅಭಿವರ್ಧಿಸಲೆಂಬ ಆಶಯ, ಉಸಿರಾಗಲಿ ಬರಹಗಳು ಎಂದು ಹಾರೈಸುತ್ತೇನೆ. 🙏🙏🙏🙏🙏🙏👍👍👍👏👏👏👏👏👏 🌟🌟🌟🌟🌟🌟🌟🌟🌟🌟🌟🌟 ನಿತ್ಯ ನೂತನ ಕಾವ್ಯದಾವರ್ತನ✍️ ನಿರಂತರ ಹೊಸವಿಷಯಚಿಂತನ🙇♀️ ನಿರಹಂಕಾರದ ಸಹೃದಯ ವದನ👩 ಸಾಹಿತ್ಯಾಕಾಶದ ತಾರೆಯಾಗಲಿ ಅರ್ಚನಾ🎄 🌻🌻🌻🌻🌻🌻🌻🌻🌻🌻🌻🌻🌻 Dedicating a #testimonial to ARCHANA P #testimonials to ARCHANA P