Nojoto: Largest Storytelling Platform

ಬದಲಾಗದ ಬದುಕಿನ ಬವಣೆಯಲಿ ನಿನ್ನಾಗಮನ ಹೊಸ ತಿರುವೊಂದನ್ನ ನ

ಬದಲಾಗದ
ಬದುಕಿನ ಬವಣೆಯಲಿ
ನಿನ್ನಾಗಮನ ಹೊಸ 
ತಿರುವೊಂದನ್ನ ನೀಡಿ
ಬದುಕಿನುದ್ದಕ್ಕೂ
ಬುಡಮೇಲಾದ 
ಕನಸುಗಳ ಚಿಗುರಿಸಿ
ಬೃಹತ್‌ ಬೃಂದಾವನ ನಿರ್ಮಿಸಿದೆ  #YourQuoteAndMine
Collaborating with Mangala Hiremath
Collaborating with ಶಿವ ಸೂರ್ಯ 💞
ಬದಲಾಗದ
ಬದುಕಿನ ಬವಣೆಯಲಿ
ನಿನ್ನಾಗಮನ ಹೊಸ 
ತಿರುವೊಂದನ್ನ ನೀಡಿ
ಬದುಕಿನುದ್ದಕ್ಕೂ
ಬುಡಮೇಲಾದ 
ಕನಸುಗಳ ಚಿಗುರಿಸಿ
ಬೃಹತ್‌ ಬೃಂದಾವನ ನಿರ್ಮಿಸಿದೆ  #YourQuoteAndMine
Collaborating with Mangala Hiremath
Collaborating with ಶಿವ ಸೂರ್ಯ 💞