ಏನಾಗುತಿಹುದು ಬದುಕಿನಲ್ಲಿ ತೋಚುತ್ತಿಲ್ಲ...!!!!! ಸೃಷ್ಟಿಕರ್ತನ ಆಟ ಇನ್ನೇನೋ.!!!! ಇಲ್ಲದ ಮನಸಲಿ ಪ್ರೀತಿಯ ಕೊಟ್ಟ...!!! ಅದೇ ಮನದಲಿ ಚಂಚಲತೆಯ ಇಟ್ಟ...!!!! ಏನು ಅರಿಯದ ಮನಗಳಿಗೆ ಪ್ರೀತಿಯ ನೀಡಲು ಹೇಳಿದ..!! ಎಲ್ಲವೂ ಅರಿತ ಮನಸಿಗೆ ಆ ಮನಗಳಿಗೆ ತಾ ಏನು ಅವರ ಜೀವನದಲ್ಲಿ ನನ್ನಯ ಪಾತ್ರ ಏನೆಂದು ತಿಳಿಸಲೇ ಇಲ್ಲ..!!!! ಏನಾಗುತಿಹುದು ಈ ಜೀವನದಲ್ಲಿ...!!! ಆಡಿಸುತಿರುವವನು ನೀ....!!!! ನೀ ಆಡಿಸಿದಂತೆ ಆಡುತಿರುವೆ ನಾ...!!!! ಕೈಯ ಮುಗಿದು ಬೇಡುವೆನು ಕೊಡದಿರು ಮೋಸಗಾರನೆಂಬ ಹಣೆಪಟ್ಟಿಯ...!!!!! ©Kanasu Manju #guily #meltingdown