Nojoto: Largest Storytelling Platform

ಅವಳದೊಂದು ಕನಸಿತ್ತು, ಇವನು ನನಸಾದನು.. ಇವನದೊಂದು ಮಹಲಿತ್ತ

ಅವಳದೊಂದು ಕನಸಿತ್ತು,
ಇವನು ನನಸಾದನು..
ಇವನದೊಂದು ಮಹಲಿತ್ತು,
ಅವಳು ಅರಸಿಯಾದಳು...

ಹೃದಯಗಳ ಪರದೆ ಸರಿದು,
ಪ್ರೀತಿಯುಗಮವಾಯಿತು...
ಮನದಾಳದ ಮಾತೆಲ್ಲವು,
ಕಣ್ಣಲೆ ಸೆರೆಯಾಯಿತು...
ಸಮಯದೊಂದಿಗೆ ಸಾಲ ಕೇಳುವ,
ಖಾಯಿಲೆ ಶುರುವಾಯಿತು...
ಏಳೇಳು ಜನುಮಕ್ಕು ಜೊತೆನಡೆವ,
ಹರಕೆ ಹೊತ್ತಾಯಿತು...

ಈ ಜೋಡಿಯ ಪಯಣ, ಖುಷಿಯ ತೀರ ಸೇರಲಿ... ಪ್ರೇಮ ಕವಿತೆ...
#dpcherie #ಪ್ರೇಮಕವಿತೆ #ಪ್ರೇಮಬರಹ #ಪ್ರೀತಿಬರಹ #writerforlife #yqjogi_kannada #yqkannada
ಅವಳದೊಂದು ಕನಸಿತ್ತು,
ಇವನು ನನಸಾದನು..
ಇವನದೊಂದು ಮಹಲಿತ್ತು,
ಅವಳು ಅರಸಿಯಾದಳು...

ಹೃದಯಗಳ ಪರದೆ ಸರಿದು,
ಪ್ರೀತಿಯುಗಮವಾಯಿತು...
ಮನದಾಳದ ಮಾತೆಲ್ಲವು,
ಕಣ್ಣಲೆ ಸೆರೆಯಾಯಿತು...
ಸಮಯದೊಂದಿಗೆ ಸಾಲ ಕೇಳುವ,
ಖಾಯಿಲೆ ಶುರುವಾಯಿತು...
ಏಳೇಳು ಜನುಮಕ್ಕು ಜೊತೆನಡೆವ,
ಹರಕೆ ಹೊತ್ತಾಯಿತು...

ಈ ಜೋಡಿಯ ಪಯಣ, ಖುಷಿಯ ತೀರ ಸೇರಲಿ... ಪ್ರೇಮ ಕವಿತೆ...
#dpcherie #ಪ್ರೇಮಕವಿತೆ #ಪ್ರೇಮಬರಹ #ಪ್ರೀತಿಬರಹ #writerforlife #yqjogi_kannada #yqkannada
dpcherie1379

d.p cherie

New Creator