Nojoto: Largest Storytelling Platform

ಹರೆಯ ಗೊಂದಲಗಳ ಗೂಡು ಆಸೆಗಳ ಸಾಲು ಕನಸುಗಳ ಮಹಾಪೂರ ಪ್ರೀತಿಸ

ಹರೆಯ ಗೊಂದಲಗಳ ಗೂಡು
ಆಸೆಗಳ ಸಾಲು ಕನಸುಗಳ ಮಹಾಪೂರ
ಪ್ರೀತಿಸುವ ಗೀಳು ಆಗೀಗ ಬಂಡಾಯ
ಸ್ನೇಹದಾ ಹಿಂಡು. ಹಿಡಿಸದಾ ನೀತಿ
ಕುಂಭಕರ್ಣ ಆಚಾರ 
ಕಣ್ಣುಮುಚ್ಚಿದರೆ ಕೀಚಕ ತೆರಿದಾಗ ದುಶ್ಯಾಸನ...
 ಪಂಚಾಯ್ತಿ ಪರಿಣಿತಿ
ಗಂಡನ್ನು ಗಂಡಾಗಿಸುವ ಹೆಣ್ಣನ್ನು ಹೆಣ್ಣಾಗಿಸುವ
ಬದಲಾವಣೆಯ ವಸಂತ...
ಗೋಂದಲಗಳ ಮಧ್ಯೆ
ರಂಗುರಂಗಾದ ಸುಂದರ ಬದುಕಿನ ಅಧ್ಯಾಯ. ... #life 
#teenage 
#lifelessons
ಹರೆಯ ಗೊಂದಲಗಳ ಗೂಡು
ಆಸೆಗಳ ಸಾಲು ಕನಸುಗಳ ಮಹಾಪೂರ
ಪ್ರೀತಿಸುವ ಗೀಳು ಆಗೀಗ ಬಂಡಾಯ
ಸ್ನೇಹದಾ ಹಿಂಡು. ಹಿಡಿಸದಾ ನೀತಿ
ಕುಂಭಕರ್ಣ ಆಚಾರ 
ಕಣ್ಣುಮುಚ್ಚಿದರೆ ಕೀಚಕ ತೆರಿದಾಗ ದುಶ್ಯಾಸನ...
 ಪಂಚಾಯ್ತಿ ಪರಿಣಿತಿ
ಗಂಡನ್ನು ಗಂಡಾಗಿಸುವ ಹೆಣ್ಣನ್ನು ಹೆಣ್ಣಾಗಿಸುವ
ಬದಲಾವಣೆಯ ವಸಂತ...
ಗೋಂದಲಗಳ ಮಧ್ಯೆ
ರಂಗುರಂಗಾದ ಸುಂದರ ಬದುಕಿನ ಅಧ್ಯಾಯ. ... #life 
#teenage 
#lifelessons