Nojoto: Largest Storytelling Platform

••ನೇಸರ-ಬೆಳದಿಂಗಳು•• ಕಾರಿರುಳು ಕವಿಯುತ್ತಿರಲು ಈ ಸಂಜೆಗ

••ನೇಸರ-ಬೆಳದಿಂಗಳು••

ಕಾರಿರುಳು 
ಕವಿಯುತ್ತಿರಲು
ಈ ಸಂಜೆಗೆ‌  
ವಿರಾಮವೇ 
ಅವನಿಗೆ 
ಇರುಳಿಗೆ.. 
ಮುಗಿಲಾಂಚಿನ 
ತೆರೆಯಲಿ
 ತಣ್ಣನೆಯ
 ತಂಗಾಳಿಯಲ್ಲಿ
ಬೆಳದಿಂಗಳ
 ರಾತ್ರಿಯಲ್ಲಿ 
ಚಂದಿರನಿಹನು.

ನಯನ ಆಚಾರ್ಯ ✍️


 #ಶುಭರಾತ್ರಿ#yqjogi#yqkanada#
••ನೇಸರ-ಬೆಳದಿಂಗಳು••

ಕಾರಿರುಳು 
ಕವಿಯುತ್ತಿರಲು
ಈ ಸಂಜೆಗೆ‌  
ವಿರಾಮವೇ 
ಅವನಿಗೆ 
ಇರುಳಿಗೆ.. 
ಮುಗಿಲಾಂಚಿನ 
ತೆರೆಯಲಿ
 ತಣ್ಣನೆಯ
 ತಂಗಾಳಿಯಲ್ಲಿ
ಬೆಳದಿಂಗಳ
 ರಾತ್ರಿಯಲ್ಲಿ 
ಚಂದಿರನಿಹನು.

ನಯನ ಆಚಾರ್ಯ ✍️


 #ಶುಭರಾತ್ರಿ#yqjogi#yqkanada#
nayanaacharya9815

ನಯನ

New Creator