ಏಕೆ ಬೆಳೆದು ದೊಡ್ಡವನಾದೆ ನಾನು? ಮಗುವಾಗಿಯೇ ಇರಬೇಕಿತ್ತು ಇಲ್ಲಸಲ್ಲದ ಜವಾಬ್ದಾರಿಗಳ ಹೊತ್ತು ಇಲ್ಲವಾಗುವ ತನಕ ಬದುಕಿದ್ದೂ ಸತ್ತು ಆಡುವ ಪ್ರತಿ ಮಾತನೂ ಅಳೆದು ತೂಗಿ ಆಡಿಕೊಳ್ಳುವ ಜನಕೆ ಅಂಜಿ, ಬಾಗಿ ಮಾನ, ಸಮ್ಮಾನಗಳ ಮರೆಯಲ್ಲಿ ಅಡಗಿ ಸಾರ್ಥಕತೆಯನ್ನೇ ಕಾಣದಾದೆ ನಾನೇಕೆ ಬೆಳೆದು ದೊಡ್ಡವನಾದೆ??? ಈ ಜಗತ್ತಿನ ಪರಿವೇ ಇಲ್ಲದೆ. #ಬಾಲ್ಯ #yqjogi #yqkannada #collab #collabwithjogi #YourQuoteAndMine Collaborating with YourQuote Jogi