Nojoto: Largest Storytelling Platform

ಬಾ ಕನಸೇ ಬಾ ನೀ ಮುಗಿಲ ಮಲ್ಲಿಗೆ ಇಳೆಯ ಪುಟ್ಟ ಹೃದಯಗಳ ಬಾಗಿ

ಬಾ ಕನಸೇ ಬಾ ನೀ ಮುಗಿಲ ಮಲ್ಲಿಗೆ
ಇಳೆಯ ಪುಟ್ಟ ಹೃದಯಗಳ ಬಾಗಿಲಿಗೆ,
ಬೇಕು ಚೆಂದ ಚಂದ್ರನ ಬಾಹು ಬಂಧನ
ಮಾಡು ಮನಕೆ ನಗೆಯ ಗಂಧ ಲೇಪನ.

ಮುದುಡಿಕೊಂಡ ಬಾಳ ಅಂದಚೆಂದಕೆ
ತಾರು ತಾರೆಗಳ ಪ್ರೀತಿ ಸ್ನೇಹ ನೆಂಟನ,
ಸೋತ ಧೈರ್ಯದ ಎದೆಯ ಗೂಡಿಗೆ
ನೀಡು ಮೌನ ಸ್ವರ್ಗದ ಭಾವದೊಡೆತನ.  Square Cut

ಬಾ ಕನಸೇ ಬಾ ನೀ ಮುಗಿಲ ಮಲ್ಲಿಗೆ

#ಮೈಸೂರುwords
ಬಾ ಕನಸೇ ಬಾ ನೀ ಮುಗಿಲ ಮಲ್ಲಿಗೆ
ಇಳೆಯ ಪುಟ್ಟ ಹೃದಯಗಳ ಬಾಗಿಲಿಗೆ,
ಬೇಕು ಚೆಂದ ಚಂದ್ರನ ಬಾಹು ಬಂಧನ
ಮಾಡು ಮನಕೆ ನಗೆಯ ಗಂಧ ಲೇಪನ.

ಮುದುಡಿಕೊಂಡ ಬಾಳ ಅಂದಚೆಂದಕೆ
ತಾರು ತಾರೆಗಳ ಪ್ರೀತಿ ಸ್ನೇಹ ನೆಂಟನ,
ಸೋತ ಧೈರ್ಯದ ಎದೆಯ ಗೂಡಿಗೆ
ನೀಡು ಮೌನ ಸ್ವರ್ಗದ ಭಾವದೊಡೆತನ.  Square Cut

ಬಾ ಕನಸೇ ಬಾ ನೀ ಮುಗಿಲ ಮಲ್ಲಿಗೆ

#ಮೈಸೂರುwords