Nojoto: Largest Storytelling Platform

ಸ್ವಾತಂತ್ರ್ಯವೇ ಅವರ ಉಸಿರು. ಅವರು ಹುಟ್ಟಿದ ಮೇಲೆಯೇ ಹೋರಾಟ

ಸ್ವಾತಂತ್ರ್ಯವೇ ಅವರ ಉಸಿರು.
ಅವರು ಹುಟ್ಟಿದ ಮೇಲೆಯೇ ಹೋರಾಟ ಪ್ರಾರಂಭ
ಅವನೆಂದರೆ ಸ್ನೇಹಕ್ಕೆ ಮಾರ್ಗದರ್ಶಕ
ಅವನ ಹೆಸರೆಂದರೆ ರೋಮಾಂಚಕ
ಅವನು ಯಾರೆಂದರೆ ದೇಶಪ್ರೇಮಿ ಭಗತಾ !

ಹೊ ಭಗತಾ ನೀನು ಹುಟ್ಟಿದ್ದು ನಮಗೆಲ್ಲರಿಗಂತ
ನೀನೆ ನಿಮಗೆ ಭಗವಂತ, ನಿನ್ನ ಹೆಸರು ಅನಂತ
ನಿನ್ನ ಜೀವನ ಚರಿತ್ರೆ ನಮ್ಮೆಗೆಲ್ಲರಿಗೂ ಮಕರಂದ
ಪ್ರತಿಯೊಂದು ಕ್ಷಣವೂ ರೋಮಾಂಚನ ವಾಗಳು ಸಾಲದೆ ನಿನ್ನ ಗ್ರಂಥ!

ಬಾಲ್ಯದ ವಯಸ್ಸಿನಲ್ಲಿ ಸೆರೆಮನೆ
ಆ ದೃಶ್ಯಗಳೇ ನಮ್ಮ ಮನೆ ಮುಟ್ಟಿದ್ದು, 
ಹೋರಾಟ ಬೆಳೆದಿದ್ದೇ ನಿಮ್ಮ ಮನೆತನದಿಂದ  
ಅದನ್ನು ಬೆಳೆಸಿದ ಕೀರ್ತಿ ನಿನ್ನ ಜೀವನವಲ್ಲವ!

ಮನೆಯ ದೇವರು ಯಾರಾದರೂ ಇರಬಹುದು
ಆದರೆ ಮನದ ದೇವರು ನೀನೊಬ್ಬನೇ ಭಗತಾ,
ನಿಮ್ಮ ಮನದಾಳ ದಷ್ಟು ದೇಶಪ್ರೇಮ 
ಸಾವಿಗೂ ಹೆದರದೇ ಭಾರತ ಮಾತೆಯ ಮಡಿಲು ಸೇರಿ ಧನ್ಯನಾದೆ!!!!!

©Hari Narayan R #ಭಗತ್
ಸ್ವಾತಂತ್ರ್ಯವೇ ಅವರ ಉಸಿರು.
ಅವರು ಹುಟ್ಟಿದ ಮೇಲೆಯೇ ಹೋರಾಟ ಪ್ರಾರಂಭ
ಅವನೆಂದರೆ ಸ್ನೇಹಕ್ಕೆ ಮಾರ್ಗದರ್ಶಕ
ಅವನ ಹೆಸರೆಂದರೆ ರೋಮಾಂಚಕ
ಅವನು ಯಾರೆಂದರೆ ದೇಶಪ್ರೇಮಿ ಭಗತಾ !

ಹೊ ಭಗತಾ ನೀನು ಹುಟ್ಟಿದ್ದು ನಮಗೆಲ್ಲರಿಗಂತ
ನೀನೆ ನಿಮಗೆ ಭಗವಂತ, ನಿನ್ನ ಹೆಸರು ಅನಂತ
ನಿನ್ನ ಜೀವನ ಚರಿತ್ರೆ ನಮ್ಮೆಗೆಲ್ಲರಿಗೂ ಮಕರಂದ
ಪ್ರತಿಯೊಂದು ಕ್ಷಣವೂ ರೋಮಾಂಚನ ವಾಗಳು ಸಾಲದೆ ನಿನ್ನ ಗ್ರಂಥ!

ಬಾಲ್ಯದ ವಯಸ್ಸಿನಲ್ಲಿ ಸೆರೆಮನೆ
ಆ ದೃಶ್ಯಗಳೇ ನಮ್ಮ ಮನೆ ಮುಟ್ಟಿದ್ದು, 
ಹೋರಾಟ ಬೆಳೆದಿದ್ದೇ ನಿಮ್ಮ ಮನೆತನದಿಂದ  
ಅದನ್ನು ಬೆಳೆಸಿದ ಕೀರ್ತಿ ನಿನ್ನ ಜೀವನವಲ್ಲವ!

ಮನೆಯ ದೇವರು ಯಾರಾದರೂ ಇರಬಹುದು
ಆದರೆ ಮನದ ದೇವರು ನೀನೊಬ್ಬನೇ ಭಗತಾ,
ನಿಮ್ಮ ಮನದಾಳ ದಷ್ಟು ದೇಶಪ್ರೇಮ 
ಸಾವಿಗೂ ಹೆದರದೇ ಭಾರತ ಮಾತೆಯ ಮಡಿಲು ಸೇರಿ ಧನ್ಯನಾದೆ!!!!!

©Hari Narayan R #ಭಗತ್

#ಭಗತ್