Nojoto: Largest Storytelling Platform

ಅಂತರ್ಮುಖ ಎಲ್ಲವನ್ನೂ ಬಲ್ಲೆ ನೀನು ನನ್ನೊಳಗಿನ ಹುಳುಕನ್ನು

ಅಂತರ್ಮುಖ

ಎಲ್ಲವನ್ನೂ ಬಲ್ಲೆ ನೀನು
ನನ್ನೊಳಗಿನ ಹುಳುಕನ್ನು
ಆದರೂ ಧೈರ್ಯ ಸಾಲುತ್ತಿಲ್ಲ
ನಿಜ ಮುಖ ತೋರಲು.....

ತಪ್ಪು-ಒಪ್ಪುಗಳೇನೆಂಬ
ಸತ್ಯ ಗೊತ್ತಿದ್ದರೂ ಏಕೆ 
ಈ ಸೋಗಿನ ಮುಖವಾಡ...
ಅನಿಸುತ್ತಿಲ್ಲವೇ ನಿನಗೆ ನಾನು
ಗೋಮುಖ ವ್ಯಾಘ್ರನೆಂದು
ಆದರೂ ಧೈರ್ಯ ಸಾಲುತ್ತಿಲ್ಲ
ನೈಜವಾಗಿ ಬದುಕಲು...

ಒಳಗೊಂದು-ಹೊರಗೊಂದು
ದ್ವಿಮುಖಗಳ ಭಾವ..
ಇನ್ನೆಷ್ಟು ದಿನ..... 
ಈ ನಿನ್ನ ಗೋಸುಂಬೆ ಆಟ 
ಇನ್ನಾದರೂ ಧೈರ್ಯ ಮಾಡು
ಮನ ಮೆಚ್ಚುವಂತೆ ಬದುಕುವೆನೆಂದು... Dual face
ಅಂತರ್ಮುಖ

ಎಲ್ಲವನ್ನೂ ಬಲ್ಲೆ ನೀನು
ನನ್ನೊಳಗಿನ ಹುಳುಕನ್ನು
ಆದರೂ ಧೈರ್ಯ ಸಾಲುತ್ತಿಲ್ಲ
ನಿಜ ಮುಖ ತೋರಲು.....

ತಪ್ಪು-ಒಪ್ಪುಗಳೇನೆಂಬ
ಸತ್ಯ ಗೊತ್ತಿದ್ದರೂ ಏಕೆ 
ಈ ಸೋಗಿನ ಮುಖವಾಡ...
ಅನಿಸುತ್ತಿಲ್ಲವೇ ನಿನಗೆ ನಾನು
ಗೋಮುಖ ವ್ಯಾಘ್ರನೆಂದು
ಆದರೂ ಧೈರ್ಯ ಸಾಲುತ್ತಿಲ್ಲ
ನೈಜವಾಗಿ ಬದುಕಲು...

ಒಳಗೊಂದು-ಹೊರಗೊಂದು
ದ್ವಿಮುಖಗಳ ಭಾವ..
ಇನ್ನೆಷ್ಟು ದಿನ..... 
ಈ ನಿನ್ನ ಗೋಸುಂಬೆ ಆಟ 
ಇನ್ನಾದರೂ ಧೈರ್ಯ ಮಾಡು
ಮನ ಮೆಚ್ಚುವಂತೆ ಬದುಕುವೆನೆಂದು... Dual face