ಪಟ ಪಟನೆ ಮಾತನಾಡುವ ನಿನ್ನ ನೋಡಿದಾಗ ಗುರು - ಹಿರಿಯರಲಿ ವಿನಮ್ರತೆಯಿಂದಿರುವಾಗ ನಿನ್ನ ನೋವನ್ನು ನಂಬಿಕೆಯನ್ನಿಟ್ಟು ಹಂಚಿಕೊಂಡಾಗ ಮಾಡಿದ ಕಾರ್ಯವನ್ನು ಶ್ಲಾಘನೆ ಮಾಡುತ್ತಿರುವಾಗ ನನ್ನಲ್ಲಿನ ಪ್ರೇಮವ ಮನದಿ ಬಚ್ಚಿಟ್ಟುಕೊಂಡಾಗ ತುಂಟ ನಗುವನು ಬೀರುತಾ ನನ್ನನ್ನು ನೋಡಿದಾಗ ಸದಾ ನಿನ್ನದೇ ನೆನಪುಗಳು ಕಾಡುತ್ತಿರುವಾಗ ಜಾರಿಬಿತ್ತು ಮನ ನಿನ್ನ ಅನುರಾಗದಲ್ಲಿ ಆಗ ನೋಡೋಣ ಯಾರಿಗೆ ಹೇಗೆಲ್ಲಾ ಪ್ರೀತಿ ಹುಟ್ಟಿದೆ ಅಂತ. #ಪ್ರೀತಿಹುಟ್ಟು #yqjogi #yqkannada #collab #collabwithjogi #YourQuoteAndMine Collaborating with YourQuote Jogi