Nojoto: Largest Storytelling Platform

ಚಿನ್ನಿಸಕ್ಕರೆ ಚೆಲುವೆ ಘಮಘಮಿಸೋ ನಿನ್ನಿರುವೆ ಘನಿಭಾವ ನೀ

ಚಿನ್ನಿಸಕ್ಕರೆ ಚೆಲುವೆ 
ಘಮಘಮಿಸೋ 
ನಿನ್ನಿರುವೆ ಘನಿಭಾವ
ನೀನೋ .....
ಸೊಕ್ಕಿರುವ ಜವ್ವನದ 
ಚಿನಿವಾರಪೇಟೆ 
ನಾನೊ 
ಆಸೆಯಲಿ ಸಿರಿವಂತ 
ಕಾಸಿನಲಿ ಬಡವನು 
ಚಿರಪ್ರಣಯ ಅರುಹಲಿ 
ಹೇಗೆ.....? 
ಚಿನ್ನಗೇದಗೆ ಚಂದುಳ್ಳಿ 
ನೀನೊಲಿಯಲಾರೆಯ!?.... OPEN FOR COLLAB✨ #ATgirlbg356 
• A Challenge by Aesthetic Thoughts! ♥️

Check out our pinned post! ✨🎉✨🏆✨

Collab with your beautiful words.✨  

• Must use hashtag: #aestheticthoughts
ಚಿನ್ನಿಸಕ್ಕರೆ ಚೆಲುವೆ 
ಘಮಘಮಿಸೋ 
ನಿನ್ನಿರುವೆ ಘನಿಭಾವ
ನೀನೋ .....
ಸೊಕ್ಕಿರುವ ಜವ್ವನದ 
ಚಿನಿವಾರಪೇಟೆ 
ನಾನೊ 
ಆಸೆಯಲಿ ಸಿರಿವಂತ 
ಕಾಸಿನಲಿ ಬಡವನು 
ಚಿರಪ್ರಣಯ ಅರುಹಲಿ 
ಹೇಗೆ.....? 
ಚಿನ್ನಗೇದಗೆ ಚಂದುಳ್ಳಿ 
ನೀನೊಲಿಯಲಾರೆಯ!?.... OPEN FOR COLLAB✨ #ATgirlbg356 
• A Challenge by Aesthetic Thoughts! ♥️

Check out our pinned post! ✨🎉✨🏆✨

Collab with your beautiful words.✨  

• Must use hashtag: #aestheticthoughts