Nojoto: Largest Storytelling Platform

ಹೆಸರಿಗೆ ನನದೂ ಒಂದು ಪ್ರೀತಿ ಪ್ರೇಯಸಿಯ ಕಂಡೊಡೆ ಆಗುವುದು ಭ

ಹೆಸರಿಗೆ ನನದೂ ಒಂದು ಪ್ರೀತಿ
ಪ್ರೇಯಸಿಯ ಕಂಡೊಡೆ ಆಗುವುದು ಭೀತಿ
ಕಾರಣವಿಲ್ಲದೆ ಜಗಳದ ಫಜೀತಿ
ಅವಳ ನೆನೆದು ಕ್ಷಣ ಕ್ಷಣಕೂ ಮನಸ್ಸು ಅಶಾಂತಿ
ಹೀಗಾದರೆ ನನಗೆಲ್ಲಿ ನೆಮ್ಮದಿಯ ಕ್ರಾಂತಿ
ಮುಂದೊಂದು ದಿನ ನನ್ನಾತ್ಮಕ್ಕೆ ಕೋರಿರಿ ಶಾಂತಿ Love is too bored..😛
#sadlove #inspirationalquotes #kannadaquotes #kavanagalu #lifequotes #lovequotes #memes #dubsmash

draravindnp1675

Dr Anapu

New Creator