Nojoto: Largest Storytelling Platform

*ಸುಗ್ಗಿಯ ಹಬ್ಬ* ಸುಗ್ಗಿಯ ಹಬ್ಬ ಬಂತು ಸಡಗರವ ಎಲ್ಲೆಲ್ಲೂ

*ಸುಗ್ಗಿಯ ಹಬ್ಬ*

ಸುಗ್ಗಿಯ ಹಬ್ಬ ಬಂತು
ಸಡಗರವ ಎಲ್ಲೆಲ್ಲೂ ತಂತು
ಎಳ್ಳು ಬೆಲ್ಲ ಕಬ್ಬು ತಿನ್ನುತ
ಸಂಕ್ರಾಂತಿ ಹಬ್ಬ ಮಾಡೋಣ

ಮಾಗಿಯ ಛಳಿಯಲಿ
ಬಲಿಯುವ ಬಿಸಿಲಲಿ
ಕಡಲೇ ಕೊಬ್ಬರಿಯ ತಿಂದು
ಉಯ್ಯಾಲೆ ಆಡಿ ನಲಿಯೋಣ

ಮನೆ ಮಂದಿಯಲ್ಲ ಸೇರಿ
ಸುಖಶಾಂತಿಯ ಗಾಳಿಪಟ ಹಾರಿಸೋಣ
ಉತ್ತರಾಯಣ ಪುಣ್ಯಕಾಲದಿ
ನಿಸರ್ಗದ ಪಥಕೆ ಹೊಂದಿಕೊಳ್ಳೋಣ

ಒಳ್ಳೊಳ್ಳೇ ಮಾತನು ಹಾಡಿ 
ಭರವಸೆಯ ಎಲ್ಲೆಡೆ ಹರಡಿ
ಬಂಧು ಬಾಂದವರೆಲ್ಲಾ ಕೂಡಿ
ಸಕುಟುಂಬದ ಆನಂದವ ಸವಿಯೋಣ

ವರ್ಷದ ಮೊದಲ ಈ ಹಬ್ಬ
ಸುಗ್ಗಿಯ ಸೊಬಗಿನ ಸಿಹಿಸಗ್ಗ
ಕಿಚ್ಚನು ಹಾಯಿಸಿ ರಂಗೋಲಿ ಬಿಡಿಸಿ
ನೋಡಲ್ಲಿ ಹಳ್ಳಿಗರ ಸಂಭ್ರಮದ ಹಿಗ್ಗ

ಅಮು ಭಾವಜೀವಿ #ಸುಗ್ಗಿಯ #ಹಬ್ಬ

*ಸುಗ್ಗಿಯ ಹಬ್ಬ*

ಸುಗ್ಗಿಯ ಹಬ್ಬ ಬಂತು
ಸಡಗರವ ಎಲ್ಲೆಲ್ಲೂ ತಂತು
ಎಳ್ಳು ಬೆಲ್ಲ ಕಬ್ಬು ತಿನ್ನುತ
ಸಂಕ್ರಾಂತಿ ಹಬ್ಬ ಮಾಡೋಣ
*ಸುಗ್ಗಿಯ ಹಬ್ಬ*

ಸುಗ್ಗಿಯ ಹಬ್ಬ ಬಂತು
ಸಡಗರವ ಎಲ್ಲೆಲ್ಲೂ ತಂತು
ಎಳ್ಳು ಬೆಲ್ಲ ಕಬ್ಬು ತಿನ್ನುತ
ಸಂಕ್ರಾಂತಿ ಹಬ್ಬ ಮಾಡೋಣ

ಮಾಗಿಯ ಛಳಿಯಲಿ
ಬಲಿಯುವ ಬಿಸಿಲಲಿ
ಕಡಲೇ ಕೊಬ್ಬರಿಯ ತಿಂದು
ಉಯ್ಯಾಲೆ ಆಡಿ ನಲಿಯೋಣ

ಮನೆ ಮಂದಿಯಲ್ಲ ಸೇರಿ
ಸುಖಶಾಂತಿಯ ಗಾಳಿಪಟ ಹಾರಿಸೋಣ
ಉತ್ತರಾಯಣ ಪುಣ್ಯಕಾಲದಿ
ನಿಸರ್ಗದ ಪಥಕೆ ಹೊಂದಿಕೊಳ್ಳೋಣ

ಒಳ್ಳೊಳ್ಳೇ ಮಾತನು ಹಾಡಿ 
ಭರವಸೆಯ ಎಲ್ಲೆಡೆ ಹರಡಿ
ಬಂಧು ಬಾಂದವರೆಲ್ಲಾ ಕೂಡಿ
ಸಕುಟುಂಬದ ಆನಂದವ ಸವಿಯೋಣ

ವರ್ಷದ ಮೊದಲ ಈ ಹಬ್ಬ
ಸುಗ್ಗಿಯ ಸೊಬಗಿನ ಸಿಹಿಸಗ್ಗ
ಕಿಚ್ಚನು ಹಾಯಿಸಿ ರಂಗೋಲಿ ಬಿಡಿಸಿ
ನೋಡಲ್ಲಿ ಹಳ್ಳಿಗರ ಸಂಭ್ರಮದ ಹಿಗ್ಗ

ಅಮು ಭಾವಜೀವಿ #ಸುಗ್ಗಿಯ #ಹಬ್ಬ

*ಸುಗ್ಗಿಯ ಹಬ್ಬ*

ಸುಗ್ಗಿಯ ಹಬ್ಬ ಬಂತು
ಸಡಗರವ ಎಲ್ಲೆಲ್ಲೂ ತಂತು
ಎಳ್ಳು ಬೆಲ್ಲ ಕಬ್ಬು ತಿನ್ನುತ
ಸಂಕ್ರಾಂತಿ ಹಬ್ಬ ಮಾಡೋಣ

#ಸುಗ್ಗಿಯ #ಹಬ್ಬ *ಸುಗ್ಗಿಯ ಹಬ್ಬ* ಸುಗ್ಗಿಯ ಹಬ್ಬ ಬಂತು ಸಡಗರವ ಎಲ್ಲೆಲ್ಲೂ ತಂತು ಎಳ್ಳು ಬೆಲ್ಲ ಕಬ್ಬು ತಿನ್ನುತ ಸಂಕ್ರಾಂತಿ ಹಬ್ಬ ಮಾಡೋಣ