Nojoto: Largest Storytelling Platform

ಕಳೆದು ಹೋದ ಆ ಕ್ಷಣವನ್ನು ಕ್ಷಣ ಕಾಲ ತಡಕಾಡಿ ಹುಡುಕಿ

ಕಳೆದು ಹೋದ

 ಆ ಕ್ಷಣವನ್ನು 

ಕ್ಷಣ ಕಾಲ 

ತಡಕಾಡಿ ಹುಡುಕಿದರು 

ಸಿಗಲಿಲ್ಲ

ಉತ್ತರ ಸಿಗದ  

ನೂರು ಪ್ರಶ್ನೆಗಳಿಗೆ

 ಆ ಕ್ಷಣ 

ಉತ್ತರಿಸಿತಲ್ಲ 

 "ಸಮಯ"
We are all dolls of the time
ಕಳೆದು ಹೋದ

 ಆ ಕ್ಷಣವನ್ನು 

ಕ್ಷಣ ಕಾಲ 

ತಡಕಾಡಿ ಹುಡುಕಿದರು 

ಸಿಗಲಿಲ್ಲ

ಉತ್ತರ ಸಿಗದ  

ನೂರು ಪ್ರಶ್ನೆಗಳಿಗೆ

 ಆ ಕ್ಷಣ 

ಉತ್ತರಿಸಿತಲ್ಲ 

 "ಸಮಯ"
We are all dolls of the time