Nojoto: Largest Storytelling Platform

ಇಂದು ಇರುವುದು, ನಾಳೆಗಿಲ್ಲ... ಇಂದು, ನಾಳೆಗಳೇ ಶಾಶ್ವತವಲ್

ಇಂದು ಇರುವುದು, ನಾಳೆಗಿಲ್ಲ...
ಇಂದು, ನಾಳೆಗಳೇ ಶಾಶ್ವತವಲ್ಲ
ಹಣ್ಣಿನ ರುಚಿ ಶಾಶ್ವತವಲ್ಲ
ಹೆಣ್ಣಿನ ಅಂದ ಶಾಶ್ವತವಲ್ಲ
ಕಪ್ಪಿಟ್ಟ ಮುಗಿಲು ಶಾಶ್ವತವಲ್ಲ
ಚೆಂದದ ನವಿಲು ಶಾಶ್ವತವಲ್ಲ
ಕೂಡಿಟ್ಟ ಹಣ ಶಾಶ್ವತವಲ್ಲ
ಹಿಂದೆ ಬರುವ ಜನ ಶಾಶ್ವತವಲ್ಲ

ಗೀತೆಯ ಸಾರದಂತೆ, ಬದಲಾವಣೆಯೊಂದೇ ಶಾಶ್ವತ
ಇದನ್ನರಿತ ಮನುಜ, ಆಗುವನು ಪುನೀತ ನೀ ಆಗುವೇ ನಿಜವಾದ ಜ್ಞಾನಿ. 

#ಶಾಶ್ವತ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
ಇಂದು ಇರುವುದು, ನಾಳೆಗಿಲ್ಲ...
ಇಂದು, ನಾಳೆಗಳೇ ಶಾಶ್ವತವಲ್ಲ
ಹಣ್ಣಿನ ರುಚಿ ಶಾಶ್ವತವಲ್ಲ
ಹೆಣ್ಣಿನ ಅಂದ ಶಾಶ್ವತವಲ್ಲ
ಕಪ್ಪಿಟ್ಟ ಮುಗಿಲು ಶಾಶ್ವತವಲ್ಲ
ಚೆಂದದ ನವಿಲು ಶಾಶ್ವತವಲ್ಲ
ಕೂಡಿಟ್ಟ ಹಣ ಶಾಶ್ವತವಲ್ಲ
ಹಿಂದೆ ಬರುವ ಜನ ಶಾಶ್ವತವಲ್ಲ

ಗೀತೆಯ ಸಾರದಂತೆ, ಬದಲಾವಣೆಯೊಂದೇ ಶಾಶ್ವತ
ಇದನ್ನರಿತ ಮನುಜ, ಆಗುವನು ಪುನೀತ ನೀ ಆಗುವೇ ನಿಜವಾದ ಜ್ಞಾನಿ. 

#ಶಾಶ್ವತ #yqjogi #yqkannada #collab #collabwithjogi #YourQuoteAndMine
Collaborating with YourQuote Jogi