ನಮಸ್ತೇ, ಶುಭ ಸಂಜೆ, ಮನದ ಭಾವನೆಯನ್ನು ವ್ಯಕ್ತಪಡಿಸಲು ಮುಖ್ಯವಾದದ್ದು ಭಾಷೆ. ವಿಷಯವನ್ನು ಸ್ಪಷ್ಟವಾಗಿ ತಿಳಿಸಲು ಭಾಷೆಯೊಂದು ಪ್ರಮುಖ ಸಾಧನವಾಗಿದೆ. ನಮ್ಮ ದೇಶದಲ್ಲಿ ಸುಮಾರು 447 ಭಾಷೆಗಳಿವೆ. ಆದರೂ ದೇಶದೆಲ್ಲೆಡೆ ಆಡುವ ಭಾಷೆ ವಿದೇಶಿ ಭಾಷೆಯಾದ ಇಂಗ್ಲಿಷ್. ಆದರೆ ಪ್ರತಿಯಿಯೊಬ್ಬರು ಮಾತೃಭಾಷೆಯನ್ನು ಪ್ರೀತಿಸಿ ಅದರಲ್ಲೇ ವ್ಯವಹರಿಸಿದಾಗ ವ್ಯಕ್ತಿತ್ವದ ವಿಕಾಸವಾಗುವುದು.ನಮ್ಮ ಪ್ರೀತಿಯ ಭಾಷೆ ಕನ್ನಡದಲ್ಲಿ ವ್ಯವಹರಿಸಿ ಕಲಿಸಿ ಕನ್ನಡದ ಅಳಿಲು ಸೇವೆಯನ್ನು ಮಾಡಿ ಕನ್ನಡಾಂಬೆಯ ಕೃಪೆಗೆ ಪಾತ್ರರಾಗಿ ಕೃತಾರ್ಥರಾಗೋಣ. ಇಂತಿ ಕನ್ನಡದ ಕುವರ ಎಲ್ಲರಿಗೂ ಯುವರ್ಕೋಟ್ ಪತ್ರ ಬರೆಯುವ ತಿಂಗಳಿಗೆ ಅಥವಾ #YoLeWriMo ಸವಾಲಿಗೆ ಸ್ವಾಗತ. ಪ್ರತಿದಿನ ನಿಮಗಾಗಿ ಒಂದು ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ಸಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. #ಪ್ರೀತಿಯಭಾಷೆ #yqjogi #YoLeWriMoಕನ್ನಡ #collab #amargude #collabwithjogi #YourQuoteAndMine Collaborating with YourQuote Jogi