Nojoto: Largest Storytelling Platform

ನಾವು ನಿಮ್ಮ "quote" ಗಳನ್ನ ಲೈಕ್ ಮಾಡತಿವಿ, ನಿಮ್ಮನ್ನ

ನಾವು ನಿಮ್ಮ "quote" ಗಳನ್ನ 

ಲೈಕ್ ಮಾಡತಿವಿ,

ನಿಮ್ಮನ್ನ ಫಾಲ್ಲೋ ಮಾಡತಿವಿ.

ಅಂತ ದಯವಿಟ್ಟು ಲೈಕ್ ಕೊಡಬೇಡಿ.

ದಯವಿಟ್ಟು ಫಾಲ್ಲೋ ಮಾಡಬೇಡಿ

ನಿಧಾನವಾಗಿ ಅದರಲ್ಲಿರುವ ಬರಹವನ್ನ ಓದಿ 

ಇಷ್ಟ ಆದರೆ ಮಾತ್ರ....

ಫಾಲ್ಲೋ ನೋ

ಲೈಕ್ ನೋ,

 ಕಾಮೆಂಟೋ ಮಾಡಿ

(ಸುಮ್ಮನೆ ಏನೋ ಒಂದ್ ಬರದಿದ್ದಾರೆ ಅಂತ ಲೈಕ್ ಕೊಡಬೇಡಿ)
 Appreciation or praise come from the heart not from a head