Nojoto: Largest Storytelling Platform

ಯಜಮಾನನ ಮುಖದಲ್ಲಿ ಮುಗುಳ್ನಗೆ/ ಕಳೆದೆರಡು ಸಂವತ್ಸರದಲಿ ಕಳೆ

ಯಜಮಾನನ ಮುಖದಲ್ಲಿ ಮುಗುಳ್ನಗೆ/
ಕಳೆದೆರಡು ಸಂವತ್ಸರದಲಿ
ಕಳೆದುಕೊಂಡಿದ್ದು ನೂರಾರು‌ ಭಾವನೆಗಳು/
ಹೊನಲಿನ ಕಟ್ಟೆಯೊಡೆದು
ಕೆರೆ ಕಟ್ಟೆಗಳೆಲ್ಲಾ ತುಂಬಿ ತುಳುಕುತಿವೆ/
ಮಾವು ಹೂವಿನ ತೋರಣ
ಬಂಧು ಬಳಗಕ್ಕೆ ಸ್ವಾಗತ ಕೋರಿವೆ// ಹಬ್ಬದ ತಯಾರಿ ಜೋರಾಗಿದೆ.

#ಮನೆಶೃಂಗಾರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi