Nojoto: Largest Storytelling Platform

ಕಣ್ಣೊಳಗಿನ ಕನಸನ್ನು ಕದಿಯಬೇಡ…….. ಸುಪ್ತ ಮನಸ್ಸಿನ ಮಾತನ್

ಕಣ್ಣೊಳಗಿನ ಕನಸನ್ನು
 ಕದಿಯಬೇಡ……..
ಸುಪ್ತ ಮನಸ್ಸಿನ ಮಾತನ್ನು
 ಮರಿಯಬೇಡ…….
ಹೃದಯದ ಭಾವನೆಯ
 ಹೇಳದಿರಬೇಡ…….
ಎಲ್ಲವನು ತನ್ನೊಳಗೆ
 ಅವಿತಿಟ್ಟು ಕೊರಗಬೇಡ....

©Pavan Gowda ✨😂ಸುಮ್ನೆ ನೋಡೋದಲ್ಲ ಲೈಕ್ ಮಾಡಿ ❤️ಫಾಲೋ ಮಾಡಿ✨
 

💫Like💫

 ✨ ಕಮೆಂಟ್ಸ್ ✨
ಕಣ್ಣೊಳಗಿನ ಕನಸನ್ನು
 ಕದಿಯಬೇಡ……..
ಸುಪ್ತ ಮನಸ್ಸಿನ ಮಾತನ್ನು
 ಮರಿಯಬೇಡ…….
ಹೃದಯದ ಭಾವನೆಯ
 ಹೇಳದಿರಬೇಡ…….
ಎಲ್ಲವನು ತನ್ನೊಳಗೆ
 ಅವಿತಿಟ್ಟು ಕೊರಗಬೇಡ....

©Pavan Gowda ✨😂ಸುಮ್ನೆ ನೋಡೋದಲ್ಲ ಲೈಕ್ ಮಾಡಿ ❤️ಫಾಲೋ ಮಾಡಿ✨
 

💫Like💫

 ✨ ಕಮೆಂಟ್ಸ್ ✨
pavangowda1175

Pavan Gowda

New Creator