Nojoto: Largest Storytelling Platform

ಬಂಧುಗಳು ಬಿದ್ದಿರುವ ಹೆಣವನ್ನು ಬಂದುನೋಡದ ಜನ ಬಾಡೂಟ ಸವ


 ಬಂಧುಗಳು

ಬಿದ್ದಿರುವ ಹೆಣವನ್ನು
ಬಂದುನೋಡದ ಜನ
ಬಾಡೂಟ ಸವಿಯುವರಯ್ಯ
ಬಂಧು ಬಾಂಧವರಿವರು ನೋಡಯ್ಯ
ಬೆನ್ನಿಗಾಗದವರು 
ಹೊನ್ನಿಗಾಗಿ ಕಾದಿಹರಯ್ಯ
ಗೆದ್ದಿಲು ಹತ್ತಿದ ಮೊಗದ
ಸಂಬಂಧಿಗಳು ಇವರಯ್ಯ
ಹೊತ್ತಿಗಾಗದವರನ್ನು ಹತ್ತಿರವೂ ಕರೆಯದಿರಯ್ಯ

ಡಾ.ಅನಪು
 ಬಂಧುಗಳು 
#ಬಂಧುಗಳು #ಸಂಬಂಧಗಳು #ಕನ್ನಡ_ಬರಹಗಳು #ಜೀವನಸಲಹೆ #ನಿತ್ಯಸತ್ಯ #inspirationalquotes #lifequotes

 ಬಂಧುಗಳು

ಬಿದ್ದಿರುವ ಹೆಣವನ್ನು
ಬಂದುನೋಡದ ಜನ
ಬಾಡೂಟ ಸವಿಯುವರಯ್ಯ
ಬಂಧು ಬಾಂಧವರಿವರು ನೋಡಯ್ಯ
ಬೆನ್ನಿಗಾಗದವರು 
ಹೊನ್ನಿಗಾಗಿ ಕಾದಿಹರಯ್ಯ
ಗೆದ್ದಿಲು ಹತ್ತಿದ ಮೊಗದ
ಸಂಬಂಧಿಗಳು ಇವರಯ್ಯ
ಹೊತ್ತಿಗಾಗದವರನ್ನು ಹತ್ತಿರವೂ ಕರೆಯದಿರಯ್ಯ

ಡಾ.ಅನಪು
 ಬಂಧುಗಳು 
#ಬಂಧುಗಳು #ಸಂಬಂಧಗಳು #ಕನ್ನಡ_ಬರಹಗಳು #ಜೀವನಸಲಹೆ #ನಿತ್ಯಸತ್ಯ #inspirationalquotes #lifequotes
draravindnp1675

Dr Anapu

New Creator

ಬಂಧುಗಳು #ಬಂಧುಗಳು #ಸಂಬಂಧಗಳು #ಕನ್ನಡ_ಬರಹಗಳು #ಜೀವನಸಲಹೆ #ನಿತ್ಯಸತ್ಯ #inspirationalquotes #lifequotes