Nojoto: Largest Storytelling Platform

ಮುಸ್ಸಂಜೆಯ ಹೊಂಗಿರಣದಲಿ ಹೊಳೆಯುವಾಸೆ ಮುಂಜಾನೆಯ ಮಂಜಲ್ಲಿ ಕ

ಮುಸ್ಸಂಜೆಯ ಹೊಂಗಿರಣದಲಿ ಹೊಳೆಯುವಾಸೆ
ಮುಂಜಾನೆಯ ಮಂಜಲ್ಲಿ ಕರಗುವಾಸೆ
ತಂಗಾಳಿಯ ತಂಪಲ್ಲಿ ತೇಲುವಾಸೆ
ಹೂವಿನ ಕಂಪಲ್ಲಿ ಅರಳುವಾಸೆ
ಆದರೆ...
ಹೊಂಗಿರಣವನು ಆ ಕಾರ್ಮೋಡ ಮುಸುಕಿತು
ಮಂಜು ಆ ಬಿಸಿಲ ಬೇಗೆಗೆ ಆವಿಯಾಯಿತು
ನಿಟ್ಟುಸಿರ ಬಿಸಿಯಲಿ ತಂಗಾಳಿ ಮಾಯವಾಯಿತು
ಮುಳ್ಳಿನ ಬೇಲಿಯಲಿ ಹೂವು ಮುದುಡಿತು
 PC: Shruthi U
#ಆಸೆ
ಮುಸ್ಸಂಜೆಯ ಹೊಂಗಿರಣದಲಿ ಹೊಳೆಯುವಾಸೆ
ಮುಂಜಾನೆಯ ಮಂಜಲ್ಲಿ ಕರಗುವಾಸೆ
ತಂಗಾಳಿಯ ತಂಪಲ್ಲಿ ತೇಲುವಾಸೆ
ಹೂವಿನ ಕಂಪಲ್ಲಿ ಅರಳುವಾಸೆ
ಆದರೆ...
ಹೊಂಗಿರಣವನು ಆ ಕಾರ್ಮೋಡ ಮುಸುಕಿತು
ಮಂಜು ಆ ಬಿಸಿಲ ಬೇಗೆಗೆ ಆವಿಯಾಯಿತು
ನಿಟ್ಟುಸಿರ ಬಿಸಿಯಲಿ ತಂಗಾಳಿ ಮಾಯವಾಯಿತು
ಮುಳ್ಳಿನ ಬೇಲಿಯಲಿ ಹೂವು ಮುದುಡಿತು
 PC: Shruthi U
#ಆಸೆ
shruthiu6112

Shruthi U

New Creator