ಮುಗ್ಧ ಮಗು ತೊದಲು ನುಡಿಯ ಶ್ರವಣ ಮೊದಲ ನಡಿಗೆಯ ದರುಶನ ಕದಲದೆ ನೋಡಬೇಕೆನಿಸುವ ತುಂಟತನ ಮುದಗೊಳಿಸುವುದು ಮುಗ್ಧ ಮನ II ಸಕಲರ ಪುಳಕಗೊಳಿಸುವ ಬಾಲಲೀಲೆ ಪ್ರಕರ್ಷವಾಗುವುದಾಗ ಸ್ಪೂರ್ತಿಯ ಸೆಲೆ ನಿಕಟವಾಗುವ ನಿಷ್ಕಲ್ಮಶ ಸ್ವಭಾವದಲೆ ಆಕರ್ಷಿಸುವುದೆಲ್ಲರ ಗಮನವ ತನ್ನಲ್ಲೆ II— % & #ಆಲದನೆರಳು_ಕನ್ನಡಮ್ಯಾಗಜೀನ್ #ಪ್ರಾಸ #baby #yqkannada #shayari #poetry #amargude