Nojoto: Largest Storytelling Platform

ಚೆಂದದ ಕೆಂಬಣ್ಣದ ಮುಗಿಲನಂತೆ... ನಾಚಿಕೆಯಿಂದ ನನ್ನ ಮನವು

ಚೆಂದದ ಕೆಂಬಣ್ಣದ ಮುಗಿಲನಂತೆ... 

ನಾಚಿಕೆಯಿಂದ ನನ್ನ ಮನವು ಕೆಂಬಣ್ಣವು ಧಾರಣೆ ಮಾಡಿತು
ಆ ಸೊಂಪಾದ ಬಣ್ಣವೇ ನನ್ನ ಮುಖದಲ್ಲಿ ಕಾಣಿಸಿಕೊಂಡಿತು.  ನಿನ್ನ ಚಂದದ ವದನವ
ಅಂದಗೊಳಿಸಲು ನನ್ನೊಲವೆ....!?
#ರುದ್ರಾ 

 🎀 #Bmpicquote69 #YourQuoteAndMine
Collaborating with ರುದ್ರಾ (Roopa SA)

naraharirao2182

Narahari Rao

New Creator