ಎಲ್ಲಾ ಸಂದರ್ಭಗಳಲ್ಲಿ ಇದು ಸಲ್ಲ ನಿಧಾನವೂ ಸಹ ಮುಖ್ಯ ಮೊಲದ ಎದುರಿಗೆ ಆಮೆ ಗೆದ್ದದ್ದು ಪಂಚತಂತ್ರದ ಚಾಣಕ್ಯತೆ ಮುಖ್ಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬುದ್ಧಿ ಜೊತೆಗೆ ವೇಗವೂ ಮುಖ್ಯ ಕೆಲವೊಮ್ಮೆ ನಿಧಾನವೂ ಮುಖ್ಯ. #ವೇಗ #yqjogi #yqkannada #collab #collabwithjogi #YourQuoteAndMine Collaborating with YourQuote Jogi