ಆ ಬೆಡಗಿಯ ಕಂಗಳು,, ಕೋಲ್ಮಿಂಚಿನ ಕಣಜವಿರಬೇಕು! ಎಲ್ಲೇ ಹೋದರು, ಅವಳನ್ನೇ ತಲುಪುವೆ... ಅವಳ ನಗು,, ಚಂದ್ರನ ಬಂಧುವಿರಬೇಕು!! ಕಂಡಾಗಲೆಲ್ಲ, ಮೂಕವಿಸ್ಮಿತನಾಗುವೆ... ಆ ನಡೆ,, ನೈದಿಲೆಯ ಶಾಲೆಯಲ್ಲಿ ಕಲಿತಿರಬೇಕು!! ಕಂಡೊಡನೆ, ಅವಳನ್ನೇ ಹಿಂಬಾಲಿಸುವೆ... ಅವಳಂತೂ,, ದೇವಲೋಕದ ಕಿನ್ನರಿಯೇ ಇರಬೇಕು!! ನನ್ನೊಡನೆ ಪಯಣಿಸಲು, ಪ್ರಾಣವನ್ನೇ ನೀಡುವೆ!!! ಏನಂತೀಯಾ!? ಚೆಲುವೆ😉 ಏನಂತೀಯಾ!! ಚೆಲುವೆ... #dpcherie #yqjogi_kannada #yqkannada #ಚೆಲುವೆ #ಅವಳು