Nojoto: Largest Storytelling Platform

ದೇವರು ಮತ್ತು ಅಹಂ ಸೋತಾಗ ದೇವರ ದೂರುವಿರಿ/ ಬೇಕಾದಾಗ ಮಂಡಿ

ದೇವರು ಮತ್ತು ಅಹಂ

ಸೋತಾಗ ದೇವರ ದೂರುವಿರಿ/
ಬೇಕಾದಾಗ ಮಂಡಿಯೂರುವಿರಿ/
ಅವನು ಕೊಟ್ಟರೆ ಮರೆಯುವಿರಿ/
ತಾನೇ ಸಾಧಿಸಿದೆನೆಂದು ಮೆರೆಯುವಿರಿ/

- ಯಶುಪ್ರಿಯ ಪಕ್ಷಿಕೆರೆ #yashupriya
ದೇವರು ಮತ್ತು ಅಹಂ

ಸೋತಾಗ ದೇವರ ದೂರುವಿರಿ/
ಬೇಕಾದಾಗ ಮಂಡಿಯೂರುವಿರಿ/
ಅವನು ಕೊಟ್ಟರೆ ಮರೆಯುವಿರಿ/
ತಾನೇ ಸಾಧಿಸಿದೆನೆಂದು ಮೆರೆಯುವಿರಿ/

- ಯಶುಪ್ರಿಯ ಪಕ್ಷಿಕೆರೆ #yashupriya