White ಸದಾ ಉದ್ಯೋಗ ಶೀಲರಾಗಿರುವವರಿಗೆ ಬಡತನ ಬರುವುದಿಲ್ಲ,ಸದಾ ಪರಮಾತ್ಮನ ಧ್ಯಾನ ಮಾಡುವವನಿಗೆ ಪಾಪ ಬರುವುದಿಲ್ಲಾ, ಮೌನವಾಗಿದ್ದರೆ ಕಲಹ ಬರುವುದಿಲ್ಲಾ, ಹಾಗೆಯೇ ಸದಾ ಜಾಗರೂಕತೆಯಿಂದ ಇರುವವನಿಗೆ ಭಯವೆಂಬುದೆ ಇಲ್ಲ. ©Shridhar Patil. #successlife #Quote #success #Life❤ #Enjoy #everyday