Nojoto: Largest Storytelling Platform

ಎಲ್ಲೋ ಕಳೆದು ಹೋಗುವ ಆಸೆ ಯಾರಿಗೂ ಸಿಗದಂತೆ ಏಕಾಂಗಿಯಾಗಿ ಸ್

ಎಲ್ಲೋ ಕಳೆದು ಹೋಗುವ ಆಸೆ
ಯಾರಿಗೂ ಸಿಗದಂತೆ
ಏಕಾಂಗಿಯಾಗಿ ಸ್ವಚ್ಛಂದದಲಿ
ಮೈಮರೆಯಬೇಕು ಮಗುವಂತೆ
ಒಂಟಿ ಬೆಟ್ಟದ ತುದಿಯಲಿ ನಿಂತು
ಆಲಂಗಿಸಬೇಕು ತೋಳ ಚಾಚಿ
ಎಲೆಯ ಮೇಲೆ ಮಿಸುಕಾಡುವ
ಮಂಜಿನಂತೆ ಹನಿಯಂತೆ ನಲಿಯಬೇಕು
ಸ್ಪರ್ಶಕ್ಕೆ ಮೂರೇ ಗೇಣು ಹತ್ತಿರಾಗಬೇಕು
ಈ ಸ್ವಾರ್ಥದ ಜಗವ ತೊರೆದು 
ನನ್ನೊಳಗೆ ನಾನು ಕಳೆದುಹೋಗಬೇಕು
ಸಮೃದ್ಧ ನಿಸರ್ಗದ ಕೂಸಾಗಿ 

1058ಪಿಎಂ19012022
*ಅಮುಭಾವಜೀವಿ ಮುಸ್ಟೂರು* #ಅಮು ಭಾವದೂಟ 229

ಎಲ್ಲೋ ಕಳೆದು ಹೋಗುವ ಆಸೆ
ಯಾರಿಗೂ ಸಿಗದಂತೆ
ಏಕಾಂಗಿಯಾಗಿ ಸ್ವಚ್ಛಂದದಲಿ
ಮೈಮರೆಯಬೇಕು ಮಗುವಂತೆ
ಒಂಟಿ ಬೆಟ್ಟದ ತುದಿಯಲಿ ನಿಂತು
ಆಲಂಗಿಸಬೇಕು ತೋಳ ಚಾಚಿ
ಎಲ್ಲೋ ಕಳೆದು ಹೋಗುವ ಆಸೆ
ಯಾರಿಗೂ ಸಿಗದಂತೆ
ಏಕಾಂಗಿಯಾಗಿ ಸ್ವಚ್ಛಂದದಲಿ
ಮೈಮರೆಯಬೇಕು ಮಗುವಂತೆ
ಒಂಟಿ ಬೆಟ್ಟದ ತುದಿಯಲಿ ನಿಂತು
ಆಲಂಗಿಸಬೇಕು ತೋಳ ಚಾಚಿ
ಎಲೆಯ ಮೇಲೆ ಮಿಸುಕಾಡುವ
ಮಂಜಿನಂತೆ ಹನಿಯಂತೆ ನಲಿಯಬೇಕು
ಸ್ಪರ್ಶಕ್ಕೆ ಮೂರೇ ಗೇಣು ಹತ್ತಿರಾಗಬೇಕು
ಈ ಸ್ವಾರ್ಥದ ಜಗವ ತೊರೆದು 
ನನ್ನೊಳಗೆ ನಾನು ಕಳೆದುಹೋಗಬೇಕು
ಸಮೃದ್ಧ ನಿಸರ್ಗದ ಕೂಸಾಗಿ 

1058ಪಿಎಂ19012022
*ಅಮುಭಾವಜೀವಿ ಮುಸ್ಟೂರು* #ಅಮು ಭಾವದೂಟ 229

ಎಲ್ಲೋ ಕಳೆದು ಹೋಗುವ ಆಸೆ
ಯಾರಿಗೂ ಸಿಗದಂತೆ
ಏಕಾಂಗಿಯಾಗಿ ಸ್ವಚ್ಛಂದದಲಿ
ಮೈಮರೆಯಬೇಕು ಮಗುವಂತೆ
ಒಂಟಿ ಬೆಟ್ಟದ ತುದಿಯಲಿ ನಿಂತು
ಆಲಂಗಿಸಬೇಕು ತೋಳ ಚಾಚಿ