Nojoto: Largest Storytelling Platform

ಮನದ ಕನ್ನಡಿಯಲಿ😇 ಕಂಡ ಕನಸಿನ ಪ್ರತಿಬಿಂಬ❤ ಕವಲುದಾರಿಯ 🚶‍

ಮನದ ಕನ್ನಡಿಯಲಿ😇 ಕಂಡ ಕನಸಿನ ಪ್ರತಿಬಿಂಬ❤ ಕವಲುದಾರಿಯ 🚶‍ಕಗ್ಗತ್ತಲ ಪಯಣದ ಚಂದಿರನ🌙 ಮರೆಮಾಚಿ ನಗುತಿರುವ 🌝🌟✨💫 ತಾರೆಯರ ನೀಲಮಯ ಮುಗಿಲ ನೆನಪುಗಳ😒 ಏಕಾಂತದ ತಂಗಾಳಿ ಕಂಪ ಸೂಸಿ ನೋವಿನ😔 ಮನದಂಗಳದಿ ಬಾನ ಬೆಳದಿಂಗಳ ❤ನಗುವಿನ ಉಲ್ಲಾಸವ ತರಬಾರದೇ ?... True Memories Never Disappears....

legend1187001813517

Legend

New Creator