White ನನ್ನ ಬಾಳಲ್ಲಿ ಮುಗಿದು ಹೋದ ಅಧ್ಯಾಯ ನೀನು ‼️ ನೀ ಬಂದರು ಸ್ವೀಕರಿಸದ ಅನುಯಾಯಿ ನಾನು🙂 ನೀ ಬಿಟ್ಟು ಹೋದ ಗಳಿಗೆಯನ್ನು ಎಂದೂ ದ್ವೇಷಿಸನ್ನು ನಾನು😊 ಏಕೆಂದರೆ ನಿನ್ನನ್ನು ಪ್ರೀತಿ ಮಾಡಿದವನು ನಾನು ❤️ ಎಲ್ಲೇ ಇರು ಹೇಗೆ ಇರು ಸುಖವಾಗಿರು ನೀನು ,💖 ಮತ್ತೆ ಹೇಳುವೆ, ನೀ ಬಂದರು ಸ್ವೀಕರಿಸದ ಅನುಯಾಯಿ ನಾನು ...‼️‼️‼️ ©Harshitha M heart break 💔