Nojoto: Largest Storytelling Platform

ಬೆತ್ತಲಾಗಿ ನಿಂತಿದ್ದ ಅವನು ಭವ್ಯವಾಗಿ ನೋಡಿದವರ್ಯಾರೂ ನಗಲಿ

ಬೆತ್ತಲಾಗಿ ನಿಂತಿದ್ದ ಅವನು ಭವ್ಯವಾಗಿ
ನೋಡಿದವರ್ಯಾರೂ ನಗಲಿಲ್ಲ
ಧನ್ಯತೆಯಲಿ ಶಿರ ಬಾಗಿದರೆಲ್ಲ
ಪುಟ್ಟ ಮಗುವೊಂದು ಕೇಳಿತು
ಬರಿ ಮೈಲಿ ನಿಂತವನಾರೆಂದು
ಅಮ್ಮ ನಸುನಕ್ಕು, ಕೈಮುಗಿದು ಹೇಳಿದಳು
ಅವನು ಗೊಮ್ಮಟನೆಂದು

  #Gommateshwara #jainism
ಬೆತ್ತಲಾಗಿ ನಿಂತಿದ್ದ ಅವನು ಭವ್ಯವಾಗಿ
ನೋಡಿದವರ್ಯಾರೂ ನಗಲಿಲ್ಲ
ಧನ್ಯತೆಯಲಿ ಶಿರ ಬಾಗಿದರೆಲ್ಲ
ಪುಟ್ಟ ಮಗುವೊಂದು ಕೇಳಿತು
ಬರಿ ಮೈಲಿ ನಿಂತವನಾರೆಂದು
ಅಮ್ಮ ನಸುನಕ್ಕು, ಕೈಮುಗಿದು ಹೇಳಿದಳು
ಅವನು ಗೊಮ್ಮಟನೆಂದು

  #Gommateshwara #jainism