Nojoto: Largest Storytelling Platform

ಅವಳೆಲ್ಲೇ ಹೋದರೂ ಶ್ರೀ ತಾ ಅವಳಲ್ಲೆ ಇರುವನು, ಬಂಧನ ಮೀರಿದ

ಅವಳೆಲ್ಲೇ ಹೋದರೂ
ಶ್ರೀ ತಾ ಅವಳಲ್ಲೆ ಇರುವನು,
ಬಂಧನ ಮೀರಿದ ಅನುರಾಗ
ರಾಧಾಕೃಷ್ಣರದ್ದು ದಿವ್ಯಪ್ರೇಮ.

ಜಗದೇಕ ಒಡೆಯನಲ್ಲಿ
ಅವಳೊಲವನ್ನೆ ಭಕ್ತಿಯಾಗಿಸಿದಳು,
ಪರಮ ಅನುರಕ್ತೆಯಾಗಿ
ಆತ್ಮಸ್ವರೂಪಿಯಾದಳು. Sweep Shot
Pic Credit: Pinterest
#ಶ್ರೀರಂಗ #ರಾಧಾಕೃಷ್ಣ_ದಿವ್ಯಪ್ರೇಮ #ರಾಧಕೃಷ್ಣcollabs
ಅವಳೆಲ್ಲೇ ಹೋದರೂ
ಶ್ರೀ ತಾ ಅವಳಲ್ಲೆ ಇರುವನು,
ಬಂಧನ ಮೀರಿದ ಅನುರಾಗ
ರಾಧಾಕೃಷ್ಣರದ್ದು ದಿವ್ಯಪ್ರೇಮ.

ಜಗದೇಕ ಒಡೆಯನಲ್ಲಿ
ಅವಳೊಲವನ್ನೆ ಭಕ್ತಿಯಾಗಿಸಿದಳು,
ಪರಮ ಅನುರಕ್ತೆಯಾಗಿ
ಆತ್ಮಸ್ವರೂಪಿಯಾದಳು. Sweep Shot
Pic Credit: Pinterest
#ಶ್ರೀರಂಗ #ರಾಧಾಕೃಷ್ಣ_ದಿವ್ಯಪ್ರೇಮ #ರಾಧಕೃಷ್ಣcollabs

Sweep Shot Pic Credit: Pinterest #ಶ್ರೀರಂಗ #ರಾಧಾಕೃಷ್ಣ_ದಿವ್ಯಪ್ರೇಮ #ರಾಧಕೃಷ್ಣcollabs