Nojoto: Largest Storytelling Platform

ಅದೊಂದು ವಿರಾಮದ ಕ್ಷಣ ಕಳೆದುಹೋಗಿದ್ದೆ ನಾ ಎಲ್ಲೋ ತಿಳಿಯದಾ

ಅದೊಂದು ವಿರಾಮದ ಕ್ಷಣ
ಕಳೆದುಹೋಗಿದ್ದೆ  ನಾ ಎಲ್ಲೋ
ತಿಳಿಯದಾಗಿದೆ ಆ ಚಿತ್ರಣ
ನಿನದೇ, ಕಾಡಿಹುದೆ ಅದೆಲ್ಲೋ..?

ಮರಳಿ ಭೇಟಿಯ ಸುಳಿವೆಲ್ಲಿ
ಕಪ್ಪುಬಿಳುಪಿನ ಚಿತ್ರಣ ನೆನಪಿಹುದು
ಓರೆನೋಟ ಮುಗುಳುನಗೆಯಲಿ
ನೀ ನನ್ನ ದಿಟ್ಟಿಸಿ ನೋಡಿಹುದು. #Suh #yqjogi #yqbaba #yqjogikannada #yqkannadaquote #yqtales #yqlove
ಅದೊಂದು ವಿರಾಮದ ಕ್ಷಣ
ಕಳೆದುಹೋಗಿದ್ದೆ  ನಾ ಎಲ್ಲೋ
ತಿಳಿಯದಾಗಿದೆ ಆ ಚಿತ್ರಣ
ನಿನದೇ, ಕಾಡಿಹುದೆ ಅದೆಲ್ಲೋ..?

ಮರಳಿ ಭೇಟಿಯ ಸುಳಿವೆಲ್ಲಿ
ಕಪ್ಪುಬಿಳುಪಿನ ಚಿತ್ರಣ ನೆನಪಿಹುದು
ಓರೆನೋಟ ಮುಗುಳುನಗೆಯಲಿ
ನೀ ನನ್ನ ದಿಟ್ಟಿಸಿ ನೋಡಿಹುದು. #Suh #yqjogi #yqbaba #yqjogikannada #yqkannadaquote #yqtales #yqlove
suhag4979587026863

SUHAG

New Creator