Nojoto: Largest Storytelling Platform

ನಿನ್ನ ಕಾಣದ ನನ್ನೀ ಕಂಗಳಿಗೇ ಅಂಧಕಾರ ಕವಿದಂತಾಗಿದೇ...

ನಿನ್ನ ಕಾಣದ ನನ್ನೀ 
ಕಂಗಳಿಗೇ ಅಂಧಕಾರ 
ಕವಿದಂತಾಗಿದೇ... 
ನಿನ್ನ ಸುಮಧುರ ಕಂಠದ
ಮಾತು ಕೇಳದ ಕಿವಿಗಳಿಗಿಂದು 
ಏನೂ ಕೇಳದಂತಾಗಿದೇ...
ಮನಸ್ಸಿಗೇಕೋ ದುಃಖ ಆವರಿಸಿ... 
ಮಾತು ಬರದೇ ಮೌನವಾಗಿದೇ.

 #ykjogi
#ykbaba
#ykkannada
#ykkannadaqoutes
#ಕನ್ನಡಬರಹ
#ಮಹೇಶ್.ಪಿ.ಬಿ
#ಮheshpb
ನಿನ್ನ ಕಾಣದ ನನ್ನೀ 
ಕಂಗಳಿಗೇ ಅಂಧಕಾರ 
ಕವಿದಂತಾಗಿದೇ... 
ನಿನ್ನ ಸುಮಧುರ ಕಂಠದ
ಮಾತು ಕೇಳದ ಕಿವಿಗಳಿಗಿಂದು 
ಏನೂ ಕೇಳದಂತಾಗಿದೇ...
ಮನಸ್ಸಿಗೇಕೋ ದುಃಖ ಆವರಿಸಿ... 
ಮಾತು ಬರದೇ ಮೌನವಾಗಿದೇ.

 #ykjogi
#ykbaba
#ykkannada
#ykkannadaqoutes
#ಕನ್ನಡಬರಹ
#ಮಹೇಶ್.ಪಿ.ಬಿ
#ಮheshpb