ಕನಸಿನ ಹಾದಿಯಲ್ಲಿ ಮಿಂಚಿನಂತ ಓಟವೊ ಎಡವಿದಾಗ, ಸಿಡಿಲನಂತೆ ಆರ್ಭಟ ಮನಸ್ಸಿನಲ್ಲಿ ನಡುಕವನ್ನು ಸೃಷ್ಟಿಯಾದಾಗ ಕಣ್ಣಿನಲ್ಲಿ ಕಟ್ಟಿರುವ ಮೋಡವು ಆವಿಕರಣಗೊಂಡು ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಮಳೆಯಂತೆ ಸುರಿಯುತ್ತಿತ್ತು ಕಣ್ಣೀರು, ಈ ಸಾಲಿಗೆ ನಿಮ್ಮ ನಿಮ್ಮ ಸಾಲುಗಳನ್ನು ಸೇರಿಸಿ. #ಮಳೆಕಣ್ಣೀರು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi