ಯುಗಾದಿ ಬೇವು-ಬೆಲ್ಲದ ಹಬ್ಬವಿದು ಬರೀ ಬೇವು ತುಂಬಿಹುದು ಬೆಲ್ಲದ ಸಿಹಿ ಇಲ್ಲದೆ ಹಬ್ಬವೆಲ್ಲಾ ಯಾವುದೋ ಕಾಣದ ಜೀವಿಗೆ ಅಂಜಿ ಮಾವಿನ ಎಲೆಗಳ ಮರೆಯಲಿ ಮರೆಯಾಗಿವುದು. ಯುಗಾದಿ ಹಬ್ಬದ ಶುಭಾಶಯಗಳು. #ugadi #yqjogi #yqbaba #yqdidi #yqquotes #yqkanmani #yqthoughts #vikas_gowda_b_k