Nojoto: Largest Storytelling Platform

ಮುಸ್ಸಂಜೆಯ ಬೆಳಕು ಬೆರಗಾಗಿ ನೋಡಿತು ನಿನ್ನ ಅಂದಚಂದವನ್ನು

ಮುಸ್ಸಂಜೆಯ ಬೆಳಕು 
ಬೆರಗಾಗಿ ನೋಡಿತು 
ನಿನ್ನ ಅಂದಚಂದವನ್ನು! 
ಬಾನಲ್ಲಿ ಬರುತ್ತಿರುವ 
ಚಂದಿರನ ಕಂಡು 
ಕಣ್ಹೊಡಿದು ಹೋಯ್ತು... 
ಏಕೋ... ಏನೊ... 
ಕಾರಣವು ತಿಳಿಯದು.  #yqquotes#yqjogokannada#yqkannadaquotes...

Bhagyashree.HM lines.. #YourQuoteAndMine
Collaborating with Bhagyashree h m bhagyashree h m

naraharirao2182

Narahari Rao

New Creator