Nojoto: Largest Storytelling Platform

ಕಾವೇರಿಯ ಕಲರವದಂತೆ ಕನ್ನಡನಾಡಿನ ಕೋಗಿಲೆಯಂತೆ ನನ್ನವಳ ಉಸಿರ

ಕಾವೇರಿಯ ಕಲರವದಂತೆ
ಕನ್ನಡನಾಡಿನ ಕೋಗಿಲೆಯಂತೆ
ನನ್ನವಳ ಉಸಿರಿನಂತೆಯೇ 
ನಮ್ಮಿಬ್ಬರ ನಡುವಿನ
ಸಂಬಂಧದ ಉಲ್ಯಾಲೆಯಂತೆ
ನಮ್ಮಿಬ್ಬರ ಹೃದಯದ
ಪ್ರೇಮೊತ್ಸವದ ಗೀತೆಯಂತೆ
ಸದಾ ಮನಕ್ಕೆ ಹಿತನಿಡುವುದು  ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಕೊಳಲಿನ ನಾದವನ್ನು ಯಾವುದಕ್ಕೆ ಹೋಲಿಸುತ್ತೀರ? 

#ಕೊಳಲು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

shivaputra1249

Shivaputra

New Creator