Nojoto: Largest Storytelling Platform

ನೆನಪುಗಳಿಗೆಲ್ಲ ನೆಪ ನೀನು ಕಾಡುವವು ಆಗಾಗ ಸುಳಿವಿರದೆ ಹೊಕ್

ನೆನಪುಗಳಿಗೆಲ್ಲ ನೆಪ ನೀನು
ಕಾಡುವವು ಆಗಾಗ ಸುಳಿವಿರದೆ ಹೊಕ್ಕು..!
ಉಕ್ಕಿ ಬರುವ ಭಾವನೆಗಳ ಹೆಕ್ಕಿ  ಮುಂದಿಕ್ಕಿ..!
ಸೋಲಿಸುವವು ನನಗೆ ಅರಿವಿರದಂತೆ  
ಕಂಬನಿಯು ಜಾರುತಲಿ ಬಿಕ್ಕಿ....!! #ಕನ್ನಡಬರಹ 
#yqquotes 
#ನೆನಪುಗಳು
ನೆನಪುಗಳಿಗೆಲ್ಲ ನೆಪ ನೀನು
ಕಾಡುವವು ಆಗಾಗ ಸುಳಿವಿರದೆ ಹೊಕ್ಕು..!
ಉಕ್ಕಿ ಬರುವ ಭಾವನೆಗಳ ಹೆಕ್ಕಿ  ಮುಂದಿಕ್ಕಿ..!
ಸೋಲಿಸುವವು ನನಗೆ ಅರಿವಿರದಂತೆ  
ಕಂಬನಿಯು ಜಾರುತಲಿ ಬಿಕ್ಕಿ....!! #ಕನ್ನಡಬರಹ 
#yqquotes 
#ನೆನಪುಗಳು