ಕೊನೆಯಿರದ ಅಂತ್ಯವಿದು, ಕಾಲವು ಕಣ್ಮುಂದೆ ಇಹುದು, ಗಾಲಿಯು ತಿರುಗುತಿಹುದು, ಎಷ್ಟೇ ಓಡಿದರು, ಅಲ್ಲೆ ನಿಂತರು, ಅವನಲ್ಲೇ ನಾವಿರುವೇವು, ನಮ್ಮೊಳಗೆ ಅವನಿರುವನು, ಎಲ್ಲಾ ನಾಟಕವು, ಅವನಾಟವು, ಆಹಾ ಎಂಥ ಯೋಜನೆಯು, ಸುಮ್ಮನಿದ್ದು ಗಮನಿಸು ಎಲ್ಲವನೂ ನಿ-ಶ್ಯಬ್ದದಲ್ಲಿ ನಿಗೂಢ ರಹಸ್ಯವಿಹುದು. #cinemagraph #ನಿಗೂಢರಹಸ್ಯ_ನಿಶ್ಶಬ್ದ #ಮೈಸೂರುwords