Nojoto: Largest Storytelling Platform

ಬದುಕೆಂಬುದು ಬರಿಯ ಗೋಳು ಇಲ್ಲಿ ಹಾಡಿ ಹೊಗಳಿ ಅಟ್ಟಕ್ಕೇರಿಸು

ಬದುಕೆಂಬುದು ಬರಿಯ ಗೋಳು
ಇಲ್ಲಿ ಹಾಡಿ ಹೊಗಳಿ ಅಟ್ಟಕ್ಕೇರಿಸುವವರು ಹಲವರು
ಕಾಲು ಜಾರಿ ಬಿದ್ದಾಗ ಕೈ ಚಾಚಿ ಮೇಲೆತ್ತುವವರು ಕೆಲವರು
 ಸರಿ ದಾರಿಯಲಿ ತಿದ್ದಿ ನಡೆಸುವವರು ನಮ್ಮವರು.. #inspirationalquotes #lovequotes #lifequotes #love #kavanagalu #kannadaquotes

draravindnp1675

Dr Anapu

New Creator