#busyman# ಚಿಪ್ಪಿನೊಳಗೆ ಮುತ್ತಿದೆ, ತೆರೆದು ನೋಡಲು ಸಮಯವಿಲ್ಲ. ಭಾವನೆಗಳಿವೆ, ಪದಗಳಿವೆ, ಹಾಡಲು ಸಮಯವಿಲ್ಲ. ಹೇಳಲು ಬೆಟ್ಟದಷ್ಟು ಮಾತಿದೆ, ಕೇಳಲು ಸಮಯವಿಲ್ಲ. ಪ್ರೀತಿಸುವ ಜನ ಸುತ್ತಲಿದ್ದಾರೆ, ಸ್ಪಂದಿಸಲು ಸಮಯವಿಲ್ಲ.