Nojoto: Largest Storytelling Platform

"" ನೇರ,ದಿಟ್ಟ & ನಿರಂತರ"" ಇಷ್ಟ ಪಟ್ಟವನನ್ನು ಮದುವೆಯಾಗದ

"" ನೇರ,ದಿಟ್ಟ & ನಿರಂತರ""

ಇಷ್ಟ ಪಟ್ಟವನನ್ನು ಮದುವೆಯಾಗದೆ,
ತಂದೆ ತಾಯಿಯ ಬಲವಂತಕ್ಕೆ ಮದುವೆಯಾಗಿ,,
ಮನಸಿನಲ್ಲಿ ಒಬ್ಬ,ಮಂಚದಲ್ಲಿ ಒಬ್ಬ ಎಂದು ಸಂಸಾರ ಮಾಡಿಯೂ "ಗರತಿ" ಥರಾ ಕಂಡ ಕಂಡು ಹೆಣ್ಣುಮಕ್ಕಳ ಆಡಿಕೊಂಡು ನಗುವ ಹೆಂಗಸರು ಇರುವ ದೇಶವಿದು!!--ನೆನಪಿರಲಿ

ಆ ದೇವರಿಗೆ ಹರಕೆ ಹೊತ್ತಾಗ ಆದ ಮಗ-ಮಗಳು,ಅಂದು,ತನ್ನ ಗಂಡನ ಪಕ್ಕ ಮಲಗಲು ಕಂಡವರಿಗೆ ತಲೆ ಹಿಡಿಯಲು ನಿಂತ,,ಹಾಗೂ
ಹಬ್ಬಕ್ಕೆ, ಹುಣ್ಣಿಮೆಗೆ ಅಂತ ಹೊದಾಗಲೆಲ್ಲಾ
 ಕಂಡಕಂಡವರ ಹತ್ತಿರ ತೆವಲು ತೀರಿಸಿಕೊಂಡು "ಗರತಿಯರ"
ಥರಾ ನಿಲ್ಲುವ ಹೆಂಗಸರು,ಇರುವ ದೇಶವಿದು!!
--ನೆನಪಿರಲಿ

 ಒಳ್ಳೆಯದಕ್ಕೆ *ಅಡ್ಡ🦀ನಾಡಿ* ಗಳ ಹಾಗೆ ಅಡ್ಡ ಬರುವ,,
ಹಾಗೆಯೇ
ಮೇಲೇರಲು ಬಿಡದೆ,,
*ಕಾಲೆಳೆವ ಸಂಸ್ಕೃತಿಯು ನಮ್ಮದು*,,,,---ನೆನಪಿರಲಿ

©KHUSHI BANAVTH 
  #viral#trend#bloopers#