ದಯವೇ ಧರ್ಮದ ಮೂಲ ತಿಳಿದರೇ ಸುಖಿಯಾಗಬಲ್ಲ ಬಿಟ್ಟು ಬಿಡು ಕ್ರೂರತ್ವವನ್ನೆಲ್ಲ ಬದುಕಾಗುವುದು ಆಗ ಬೆಲ್ಲ ಯಾವಾಗಲೂ ದಯೆಯಿಂದಿರಿ ದಯೆಯಿಂದಿರುವುದು ಯಾವಾಗಲೂ ಸಾಧ್ಯವಿದೆ..... #ಕನ್ನಡಬರಹ #ಸಂಜೀವ ಎಸ್ #ಕನ್ನಡಉಳಿಸಿಬೆಳೆಸಿ #ಜೀವನಪಾಠ #YourQuoteAndMine