Nojoto: Largest Storytelling Platform

ನಿನ್ನಂದ ದೇವಗಣಕ್ಕೂ ಸೋಜಿಗ ಮನ್ಮಥನಿಗೂ ರೂಪದಿಂದಾವೇಗ ರತಿಗ

ನಿನ್ನಂದ ದೇವಗಣಕ್ಕೂ ಸೋಜಿಗ
ಮನ್ಮಥನಿಗೂ ರೂಪದಿಂದಾವೇಗ
ರತಿಗೀಗ ಕಾಡುತಿಹುದು ಉದ್ವೇಗ
ದಿವಿಯಲ್ಲಿ ಆಸುರ ನೆಲೆಸಿತು ಈಗ ದಿವಿ -  ದೇವಲೋಕ, ಸ್ವರ್ಗ.        ಆಸುರ - ಬೇಸರ, ಬೇಜಾರು

#love #shayari #poetry #poem #yqkanmani #amargude #ಕನ್ನಡ #ಪ್ರೀತಿ

amargudge1414

Amar Gudge

Bronze Star
New Creator