Nojoto: Largest Storytelling Platform

ಹೇ ಹುಡುಗಿ! ಏಳು ಸ್ವರಗಳು ಸೇರಿ ಸಂಗೀತವಾಯಿತು! ಏಳು ಬಣ್ಣ

ಹೇ ಹುಡುಗಿ!

ಏಳು ಸ್ವರಗಳು ಸೇರಿ
ಸಂಗೀತವಾಯಿತು!
ಏಳು ಬಣ್ಣಗಳು ಸೇರಿ
ಕಾಮನಬಿಲ್ಲಾಯಿತು!
ನಿಸರ್ಗದ ಚೆಲುವೆಲ್ಲ ಸೇರಿ
ನಿನ್ನಂದವಾಯಿತು!
ನನ್ನೆಲ್ಲಾ ಭಾವನೆಗಳು ಸೇರಿ
ಕವಿತೆಯಾಗಿ ನಿನ್ನ
ವರ್ಣಿಸಲು ಸಜ್ಜಾಯಿತು!! Madhumita Gowda Shilpa G. ಭಾರತಿ ಜಗದೀಶ್ Siddu Guddodagi
ಹೇ ಹುಡುಗಿ!

ಏಳು ಸ್ವರಗಳು ಸೇರಿ
ಸಂಗೀತವಾಯಿತು!
ಏಳು ಬಣ್ಣಗಳು ಸೇರಿ
ಕಾಮನಬಿಲ್ಲಾಯಿತು!
ನಿಸರ್ಗದ ಚೆಲುವೆಲ್ಲ ಸೇರಿ
ನಿನ್ನಂದವಾಯಿತು!
ನನ್ನೆಲ್ಲಾ ಭಾವನೆಗಳು ಸೇರಿ
ಕವಿತೆಯಾಗಿ ನಿನ್ನ
ವರ್ಣಿಸಲು ಸಜ್ಜಾಯಿತು!! Madhumita Gowda Shilpa G. ಭಾರತಿ ಜಗದೀಶ್ Siddu Guddodagi