Nojoto: Largest Storytelling Platform

ರಜನಿಯಲಿ ನೀ ಕಾಣೋ ಸ್ವಪ್ನದಲ್ಲಿ ತಪ್ಪದೆ ಬರುವೆನು ದುಃಸ್ವಪ

ರಜನಿಯಲಿ ನೀ ಕಾಣೋ
ಸ್ವಪ್ನದಲ್ಲಿ ತಪ್ಪದೆ ಬರುವೆನು
ದುಃಸ್ವಪ್ನವಾಗಿ ನಾ ಕಾಡೆನು
ಶಯನ ಕೋಣೆಯಲ್ಲಿ 
ನಾ ನಿನ್ನ ನಿದಿರೆಯ
ಓಡಿಸಿ ನನ್ನಂಗಳಕೆ ಕದ್ದೊಯ್ಯುವೆನು
ಕನಸಲ್ಲಾದ ಈ ಪ್ರೀತಿಯನು ನಾ ಬಿಡೆನು.. ಶುಭರಾತ್ರಿ 🌼....
#ಶುಭರಾತ್ರಿ #ಕನ್ನಡ #ಕನ್ನಡಕವಿತೆ #yqjogi #kannadaquotes #moonlove  #YourQuoteAndMine
Collaborating with Pavithra pb

ಶುಭರಾತ್ರಿ 🌼.... #ಶುಭರಾತ್ರಿ #ಕನ್ನಡ #ಕನ್ನಡಕವಿತೆ #yqjogi #kannadaquotes #moonlove #YourQuoteAndMine Collaborating with Pavithra pb