Nojoto: Largest Storytelling Platform

ಚೆಂದುಳ್ಳಿ ಕಣ್ಣೋಟಕೆ ಚಲುವನ ಮನವ ತಾಳ ತಪ್ಪಿದೆ ಚೆಲವದೂರಿನ

ಚೆಂದುಳ್ಳಿ ಕಣ್ಣೋಟಕೆ
ಚಲುವನ ಮನವ ತಾಳ ತಪ್ಪಿದೆ
ಚೆಲವದೂರಿನ ಚೆಲುವೆಗೆ ಸೋತಿರುವೆ..

ಅಂದವು ಮಕರಂದವಾಗಿದೆ
ಅನುರಾಗಕೆ ಅಡಿಗಲ್ಲು ಇಟ್ಟಿರುವೆ
ಅಧರ ತುಂಬಿದ ಚೆಂದುಳ್ಳಿ..

ಕೇಶಾಲಂಕಾರಕೆ
ಕುಣಿಯುತಿದೆ ಮೈ ಮನ
ಕರೆದು ಕರೆಯೋಲೆ ನೀಡಲೆ..

ಮನಕಿಲ್ಲ ಚಿಲಕ
ಮನ ಮೆಚ್ಚಿದ ಚಾಲಕ
ಮಧುರ ಮಾತಿಗೆ ವಿದೂಷಕ..

ಸಮರಸದಿ ಬೆರೆತು
ಸಲ್ಲಾಪದಿ ಸೆಳೆದು
ಸಾಂಗತ್ಯದಿ ಬದುಕುವೆ.. ಹಾಗೇ ಸುಮ್ಮನೆ 😂😂
ಸಹಯೋಗಕ್ಕೇ ಸಮ್ಮತಿ
#priyankabillur #ಬನಹಟ್ಟಿ #ಉತ್ತರಕರ್ನಾಟಕಮಂದಿ #ಕನ್ನಡಕವನಗಳು #kannadaquotes      #YourQuoteAndMine
Collaborating with ಪ್ರಿಯಾಂಕಾ ಬಿಳ್ಳೂರ
ಚೆಂದುಳ್ಳಿ ಕಣ್ಣೋಟಕೆ
ಚಲುವನ ಮನವ ತಾಳ ತಪ್ಪಿದೆ
ಚೆಲವದೂರಿನ ಚೆಲುವೆಗೆ ಸೋತಿರುವೆ..

ಅಂದವು ಮಕರಂದವಾಗಿದೆ
ಅನುರಾಗಕೆ ಅಡಿಗಲ್ಲು ಇಟ್ಟಿರುವೆ
ಅಧರ ತುಂಬಿದ ಚೆಂದುಳ್ಳಿ..

ಕೇಶಾಲಂಕಾರಕೆ
ಕುಣಿಯುತಿದೆ ಮೈ ಮನ
ಕರೆದು ಕರೆಯೋಲೆ ನೀಡಲೆ..

ಮನಕಿಲ್ಲ ಚಿಲಕ
ಮನ ಮೆಚ್ಚಿದ ಚಾಲಕ
ಮಧುರ ಮಾತಿಗೆ ವಿದೂಷಕ..

ಸಮರಸದಿ ಬೆರೆತು
ಸಲ್ಲಾಪದಿ ಸೆಳೆದು
ಸಾಂಗತ್ಯದಿ ಬದುಕುವೆ.. ಹಾಗೇ ಸುಮ್ಮನೆ 😂😂
ಸಹಯೋಗಕ್ಕೇ ಸಮ್ಮತಿ
#priyankabillur #ಬನಹಟ್ಟಿ #ಉತ್ತರಕರ್ನಾಟಕಮಂದಿ #ಕನ್ನಡಕವನಗಳು #kannadaquotes      #YourQuoteAndMine
Collaborating with ಪ್ರಿಯಾಂಕಾ ಬಿಳ್ಳೂರ