ಮನಸ್ಸಿನ ಭಾವ ಬರಹದಲ್ಲಿ ಪ್ರಕಟ ನಯನದಲಿ ದರ್ಶನ ಹೇಳಲಾಗದ ಸಂಕಟ ಅಡಗಿಸಿಟ್ಟ ಮುನಿಸು ಮೊಗದಲಿ ಗೋಚರ ಗೌಪ್ಯವಾಗಿರಲಿ ರಹಸ್ಯವು ನಿರಂತರ #ಕನ್ನಡ #amargude